MG M9 Detailed Walkaround Video | MG M9 ನ ಗಮನಾರ್ಹ 90 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. 11 ಕಿಲೋವ್ಯಾಟ್ ಚಾರ್ಜರ್ ಬಳಸುವ ಮೂಲಕ 8.5 ಗಂಟೆಗಳಲ್ಲಿ Battery ಶೇಕಡಾ 5 ರಿಂದ ಶೇ100 ರಷ್ಟು ಸಂಪೂರ್ಣವಾಗಿ ರೀಚಾರ್ಜ್ ಮಾಡಬಹುದು ಎಂದು MG ಹೇಳಿದೆ. <br />#mg #mgm9 #MGEV #mgelectric #electriccar #Drivespark #drivesparkkannada #ev #evcar #MGM9EV